ವಿಶೇಷ48 ವರ್ಷಗಳಿಂದ ನಿರಂತರ ಸೇವೆ: ಮಂಗಳೂರಿನ ಪ್ರಸಿದ್ಧ ಪೊಳಲಿ ದೇವಸ್ಥಾನದ ರಥ ನಿರ್ವಹಿಸುತ್ತಿರುವ ಅಮ್ಮುಂಜೆ ಮೊಹಮ್ಮದ್!
74 ವರ್ಷದ ಮೊಹಮ್ಮದ್ ಅವರು ಈ ಎಲ್ಲಾ ಸವಾಲುಗಳನ್ನು ಮೀರಿ ವರ್ಷದಿಂದ ವರ್ಷಕ್ಕೆ ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಈ ಮಹತ್ವದ ಪರಂಪರೆಯನ್ನು ನಿರಂತರವಾಗಿ ಉಳಿಸಿಕೊಂಡು ಬಂದಿದ್ದಾರೆ.