ರಾಜ್ಯಶ್ರೀಕಿ ಬಿಟ್ಕಾಯಿನ್ ಕೇಸ್: ಪೋಕರ್ ವೆಬ್ಸೈಟ್ ಹ್ಯಾಕ್ ಮಾಡಿ ಕೋಟಿ ಕೋಟಿ ರೂ ಸುಲಿಗೆ; ಸುನೀಶ್ ಹೆಗ್ಡೆ ವಿರುದ್ಧ ED ಗಂಭೀರ ಆರೋಪ
ವಿಚಾರಣೆ ವೇಳೆ ಶ್ರೀಕಿ, ಪೋಕರ್ಸೇಂಟ್ ಸೇರಿದಂತೆ ಹಲವು ಆನ್ಲೈನ್ ಪೋಕರ್ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿದ್ದಾಗಿ ಹೇಳಿದ್ದಾನೆ. ಹ್ಯಾಕ್ ಮಾಡಿದ ಡೇಟಾಬೇಸ್ಗಳನ್ನು ಸುನೀಶ್ ಹೆಗ್ಡೆ ತನ್ನ ಪೋಕರ್ ವ್ಯವಹಾರಕ್ಕೆ ಬಳಸಿಕೊಂಡು ಸುಮಾರು 6 ಕೋಟಿ ರೂಪಾಯಿ ಗಳಿಕೆ ಮಾಡಿದ್ದಾನೆ.