ವಿದೇಶಇರಾನ್: ಶಾಲಾ ಬಾಲಕಿಯರಿಗೆ ವಿಷ ಪ್ರಾಷನ ಮುಂದುವರಿಕೆ; ನವೆಂಬರ್ ನಿಂದ ಸುಮಾರು 5,000 ಪ್ರಕರಣ ವರದಿ
ಕೆಲವು ತಿಂಗಳುಗಳಿಂದ ಇರಾನ್ ದೇಶವನ್ನು ಬೆಚ್ಚಿ ಬೀಳಿಸಿರುವ ನಿಗೂಢ ವಿದ್ಯಮಾನ ಮುಂದುವರೆದಿದ್ದು, ಶನಿವಾರ ಹಲವಾರು ಶಾಲೆಗಳಲ್ಲಿ ಡಜನ್ ಶಾಲಾ ಬಾಲಕಿಯರಿಗೆ ವಿಷ ಪ್ರಾಷನ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.