ದೇಶ'ನನ್ನ ಪಕ್ಷದ 27 ಅಭ್ಯರ್ಥಿಗಳನ್ನು TMC ಖರೀದಿಸಿದೆ'- ಹುಮಾಯುನ್ ಕಬೀರ್ ಆರೋಪ; 'ಬಿಜೆಪಿ ಏಜೆಂಟ್, ಗೋ ಬ್ಯಾಕ್' ಘೋಷಣೆ; Video
ಪ್ರತಿಭಟನಾಕಾರರು ಹುಮಾಯೂನ್ ಕಬೀರ್ ಅವರ ವಾಹನವನ್ನು ಸುತ್ತುವರೆದರು. ಅವರು ಮುರ್ಷಿದಾಬಾದ್ನ ಭಾರತ್ಪುರ್ ಕ್ಷೇತ್ರದ ಶಾಸಕರಾಗಿದ್ದು, ಕಳೆದ ಡಿಸೆಂಬರ್ನಲ್ಲಿ ಬಾಬ್ರಿ ಮಾದರಿಯ ಮಸೀದಿ ಕುರಿತು ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ಟಿಎಂಸಿಯಿಂದ ಅಮಾನತುಗೊಂಡ ಬಳಿಕ ತಮ್ಮದೇ ಪಕ್ಷವನ್ನು ಸ್ಥಾಪಿಸಿದ್ದಾರೆ.