ದೇಶPMO ಕಚೇರಿಗೆ 'ಸೇವಾ ತೀರ್ಥ', ದೇಶದಲ್ಲಿರುವ ಎಲ್ಲಾ ರಾಜಭವನಗಳಿಗೆ 'ಲೋಕಭವನ' ಎಂದು ಮರುನಾಮಕರಣ!
ಪ್ರಧಾನ ಮಂತ್ರಿ ಕಚೇರಿಯ ಹೆಸರನ್ನು ಬದಲಾಯಿಸಲಾಗಿದೆ. ಪ್ರಧಾನ ಮಂತ್ರಿ ಕಚೇರಿಯನ್ನು ಇನ್ಮುಂದೆ 'ಸೇವಾ ತೀರ್ಥ' ಎಂದು ಕರೆಯಲಾಗುತ್ತದೆ. ಕೇಂದ್ರ ಸಚಿವಾಲಯದ ಹೆಸರನ್ನು ಸಹ 'ಕರ್ತವ್ಯ ಭವನ' ಎಂದು ಬದಲಾಯಿಸಲಾಗಿದೆ.