ದೇಶಪಿಎಂಸಿ ಬ್ಯಾಂಕ್ ಹಗರಣ: ಬ್ಯಾಂಕಿನ ಮಾಜಿ ಎಂಡಿ ಜಾಯ್ ಥಾಮಸ್ ಬಂಧನ
ಆರ್ಥಿಕ ಅವ್ಯವಹಾರಗಳ ಆರೋಪಗಳ ಸಂಬಂಧ ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಪಂಜಾಬ್ ಮಹಾರಾಷ್ಟ್ರ ಸಹಕಾರಿ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್ ಅವರನ್ನು ಬಂಧಿಸಿದೆ.ಬ್ಯಾಂಕಿನ 4,355 ಕೋಟಿ ರೂ.ಗಳ ಹಗರಣಕ್ಕೆ ಸಂಬಂಧಿಸಿದಂತೆ ಈ ಬಂಧನ ನಡೆದಿದೆ.