ದೇಶನಿತೀಶ್ ಗೆ ಇಂಡಿಯಾ ಬಣದಿಂದ ಪ್ರಧಾನಿ ಹುದ್ದೆಯ ಆಫರ್: ಜೆಡಿಯು ನಾಯಕನ ಹೇಳಿಕೆ ತಳ್ಳಿ ಹಾಕಿದ ಕಾಂಗ್ರೆಸ್
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪ್ರಧಾನಿ ಸ್ಥಾನದ ಆಫರ್ ನೀಡಲಾಗಿತ್ತು ಎಂಬ ಜೆಡಿಯು ನಾಯಕ ಕೆಸಿ ತ್ಯಾಗಿ ಅವರ ಹೇಳಿಕೆಯನ್ನು ಕಾಂಗ್ರೆಸ್ ತಳ್ಳಿಹಾಕಿದೆ.