ದೇಶಪ್ರಧಾನಿ ಮೋದಿ ಪೌರತ್ವ ದಾಖಲೆ ಕೋರಿ ಆರ್ಟಿಐ ಅರ್ಜಿ!
ಪ್ರಧಾನಿ ನರೇಂದ್ರ ಮೋದಿ ಭಾರತೀಯ ಪ್ರಜೆ ಹೌದೆ? ಹಾ! ಹೀಗೇಕೆ ಕೇಳುತ್ತೀರಿ ಎಂದು ಅಚ್ಚರಿ ಪಡಬೇಡಿ ಮೋದಿ ಭಾರತೀಯ ಪ್ರಜೆ ಹೌದೆ, ಅಲ್ಲವೆ ತಿಳಿಯಲು ಸೂಕ್ತ ದಾಖಲೆ ಒದಗಿಸಬೇಕೆಂದು ಕೇಳುವ ಮಾಹಿತಿ ಹಕ್ಕು (ಆರ್ಟಿಐ) ಅರ್ಜಿಯೊಂದು ಕೇರಳ ಮಾಹಿತಿ ಇಲಾಖೆಯ ಮುಂದೆ ಬಂದಿದೆ.