ದೇಶMy friend, ಸ್ವಲ್ಪ ಜವಾಬ್ದಾರಿ ತೆಗೆದುಕೊಳ್ಳಿ: ಪ್ರಧಾನಿ ಮೋದಿಯ ಹೊಸ ವಿಡಿಯೋ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಕಿಡಿ! Video
ಮಕ್ಕಳು ಹಿರಿಯರಿಗೆ ಅವಾಚ್ಯ ಭಾಷೆಯನ್ನು ಬಳಸಿದಾಗ ಅಥವಾ ತಪ್ಪಾಗಿ ಮಾತನಾಡಿದಾಗ, ನಾವು ಅವರಿಗೆ ಬುದ್ಧಿ ಹೇಳುತ್ತೇವೆ. ಹಾಗೆ ಮಾಡದಂತೆ ಎಚ್ಚರಿಸುತ್ತೇವೆ ಮತ್ತು ಪಾಠ ಕಲಿತುಕೊಂಡು ಅದನ್ನು ಪುನರಾವರ್ತಿಸದಂತೆ ಹೇಳುತ್ತೇವೆ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.