ವಿದೇಶಶ್ವೇತ ಭವನದಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ: ಬೈಡನ್ ಜೊತೆ ದ್ವಿಪಕ್ಷೀಯ ಮಾತುಕತೆ
ಪ್ರಧಾನಿ ಮೋದಿ ಮೊದಲ ಬಾರಿಗೆ ಅಮೇರಿಕಾಗೆ ಸ್ಟೇಟ್ ವಿಸಿಟ್ (ಅಮೇರಿಕಾ ಅಧ್ಯಕ್ಷರ ಆಹ್ವಾನದ ಮೇರೆಗೆ ನಡೆಯುತ್ತಿರುವ ಭೇಟಿ) ಕೈಗೊಂಡಿದ್ದು, ಅಮೇರಿಕಾದ ಶಕ್ತಿ ಕೇಂದ್ರ ಶ್ವೇತ ಭವನದಲ್ಲಿ ಮೋದಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.