ವಿದೇಶ'ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ; Video
ಭದ್ರತಾ ಸವಾಲುಗಳು ಮತ್ತು ಐತಿಹಾಸಿಕ ಬಾಂಧವ್ಯದ ಪರಿಕಲ್ಪನೆಯ ಮೂಲಕ ಭಾರತ–ಇಸ್ರೇಲ್ ಸಂಬಂಧಗಳನ್ನು ನಿರೂಪಿಸಿದ ಮೋದಿ, ಪ್ರಥಮ ವಿಶ್ವಯುದ್ಧದ ವೇಳೆ ಈ ಪ್ರದೇಶದಲ್ಲಿ 4,000 ಕ್ಕೂ ಹೆಚ್ಚು ಭಾರತೀಯ ಸೈನಿಕರು ಪ್ರಾಣತ್ಯಾಗ ಮಾಡಿದುದನ್ನು ಸ್ಮರಿಸಿದರು.