ದೇಶರಾಷ್ಟ್ರಪಕ್ಷಿಗೆ ಧಾನ್ಯ ತಿನಿಸಿದ ಪ್ರಧಾನಿ ಮೋದಿ : ಲಕ್ಷಾಂತರ ಜನರ ಹೃದಯ ಗೆದ್ದ ವಿಡಿಯೋ
ಪ್ರಧಾನಿ ನರೇಂದ್ರ ಮೋದಿ ಪ್ರಕೃತಿ ಪ್ರಿಯರಾಗಿದ್ದು, ಹಲವು ಸಂದರ್ಭಗಳಲ್ಲಿ ಇದು ಬಹಿರಂಗಗೊಂಡಿದೆ. ಆದರೆ ನವಿಲುಗಳೊಂದಿಗಿನ ಅವರ ಸಂವಹನವನ್ನು ಸೆರೆಹಿಡಿದಿರುವ ಇತ್ತೀಚಿನ ವೀಡಿಯೊ ಬಹುತೇಕ ಜನರ ಹೃದಯ ಗೆದ್ದಿದೆ.