ದೇಶಕೆನಡಾ ಪ್ರಧಾನಿ Mark Carney ಶೀಘ್ರವೇ ಭಾರತಕ್ಕೆ ಭೇಟಿ: ಪರಮಾಣು ಯೋಜನೆಗೆ ಬಲ; 2.8 ಬಿಲಿಯನ್ ಯುರೇನಿಯಂ ಡೀಲ್ ಗೆ ಸಹಿ!
ಕೆನಡಾ ಮತ್ತು ಭಾರತ ನಡುವಿನ ಸಂಬಂಧ ವಿವಿಧ ಕಾರಣಗಳಿಂದಾಗಿ ಹಳ್ಳ ಹಿಡಿದಿತ್ತು. ಈ ಹಿಂದಿನ ಪ್ರಧಾನಿ ಜಸ್ಟಿನ್ ಟ್ರುಡೋ ಅಧಿಕಾರಾವಧಿಯಲ್ಲಿ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ವಿವಿಧ ಕಾರಣಗಳಿಂದಾಗಿ ಹಳಸಿತ್ತು.