ವಿದೇಶಭಾರತ- ಬ್ರಿಟನ್ ಪ್ರಧಾನಿ ಜಂಟಿ ಸುದ್ದಿಗೋಷ್ಠಿ ವೇಳೆ ಕೈಕೊಟ್ಟ ಅನುವಾದಕರು: ಮುಂದೇನಾಯ್ತು? Video
ಕೆಲವು ವ್ಯವಹಾರಿಕ ಪದಗಳನ್ನು ಸುಗಮವಾಗಿ ಅನುವಾದ ಮಾಡುವಲ್ಲಿ ಹೆಣಗಾಡುತ್ತಿರುವುದನ್ನು ನೋಡಿದ ಪ್ರಧಾನಿ ಮೋದಿ, ತೊಂದರೆ ಇಲ್ಲ. ನಾವು ನಡುವೆ ಇಂಗ್ಲೀಷ್ ನಲ್ಲಿ ಮಾತನಾಡಬಹುದು. ಅದರ ಬಗ್ಗೆ ತೊಂದರೆ ಬೇಡ ಎಂದು ಪತ್ರಕರ್ತರಿಗೆ ಹೇಳಿದ್ದಾರೆ.