PM Internship Scheme

PM Internship Scheme: ಅರ್ಹತೆ, ನೋಂದಣಿ, ಹೇಗೆ ಅರ್ಜಿ ಸಲ್ಲಿಸಬೇಕು? ಇಲ್ಲಿದೆ ವಿವರ!
ದೇಶದ ಅಗ್ರಮಾನ್ಯ 500 ಕಾರ್ಪೊರೇಟ್ ಕಂಪನಿಗಳಲ್ಲಿ ಯುವಕ ಮತ್ತು ಯುವತಿಯರು ಒಂದು ವರ್ಷ ಇಂಟರ್ನ್ಶಿಪ್ ಮಾಡಬಹುದು.

PM Internship Scheme: ಹೊಸದಾಗಿ 50 ಕಂಪನಿಗಳು ಸೇರ್ಪಡೆ
ಸರ್ಕಾರದ PM ಇಂಟರ್ನ್ಶಿಪ್ ಕಂಪನಿಗಳ ಪಟ್ಟಿಯಲ್ಲಿ ಗಮನಾರ್ಹವಾದ ಏರಿಕೆ ಕಂಡಿದೆ, ಶುಕ್ರವಾರ ಮಧ್ಯಾಹ್ನ 3 ಗಂಟೆಗೆ 2,200 ಕ್ಕೂ ಹೆಚ್ಚು ಅವಕಾಶಗಳು ಲಭ್ಯವಿವೆ ಎಂದು ಮೂಲಗಳು ದೃಢಪಡಿಸಿವೆ.

