ರಾಜ್ಯಉಡುಪಿಯಲ್ಲಿ ಪ್ರಧಾನಿ ಕಾರ್ಯಕ್ರಮಕ್ಕೆ ಪ್ರಮೋದ್ ಮಧ್ವರಾಜ್ ಗೈರು: ಬಿಜೆಪಿ ನಾಯಕರಿಂದ ಉದ್ದೇಶಪೂರ್ವಕ ನಿರ್ಲಕ್ಷ್ಯ!
ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಆಶಯವನ್ನು ಈಡೇರಿಸಲು ಮಧ್ವರಾಜ್ ಕಿಟಕಿಗೆ ಚಿನ್ನದ ಲೇಪನ ಮತ್ತು ಪಕ್ಕದ ಕನಕದಾಸ ಗುಡಿಯ ನವೀಕರಣವನ್ನು ಕೈಗೊಂಡಿದ್ದರು.