PM-CARES

ಲೋಕಸಭೆಯಲ್ಲಿ ಪಿಎಂ ಕೇರ್ಸ್ ಜಟಾಪಟಿ, ಸಚಿವ ಅನುರಾಗ್ ಠಾಕೂರ್ ರನ್ನು 'ಚೋಕ್ರ' ಎಂದು ಜರಿದ ಕಾಂಗ್ರೆಸ್
ಲೋಕಸಭೆಯಲ್ಲಿ ಪಿಎಂ ಕೇರ್ಸ್ ಗೆ ಸಂಬಂಧಿಸಿದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಜಟಾಪಟಿ ನಡೆದಿದ್ದು, ಕಾಂಗ್ರೆಸ್ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು 'ಚೋಕ್ರ' ಎಂದು ಜರಿದಿದೆ.

ಪಿಎಂ-ಕೇರ್ಸ್ ಗೆ 5 ದಿನಗಳಲ್ಲಿ 3,076 ಕೋಟಿ ರೂಪಾಯಿ: ಹೆಸರು ಬಹಿರಂಗಪಡಿಸಲು ಚಿದಂಬರಂ ಆಗ್ರಹ
ಪಿಎಂ-ಕೇರ್ಸ್ ಗೆ 5 ದಿನಗಳಲ್ಲಿ 3,076 ಕೋಟಿ ಹರಿದುಬಂದಿದೆ. 2020 ನೇ ಆರ್ಥಿಕ ವರ್ಷಕ್ಕೆ ಸರ್ಕಾರದ ಆಡಿಟ್ ಬಹಿರಂಗಗೊಂಡಿದ್ದು, ಇದರಲ್ಲಿ ಮಾ.27-31 ವರೆಗೆ ಬಂದಿರುವ ದೇಣಿಗೆಗಳ ವಿವರವನ್ನು ಮಾತ್ರ ಬಹಿರಂಗಗೊಳಿಸಲಾಗಿದೆ.

ನಮ್ಮ ಯೋಧರ ಹತ್ಯೆಯಾಗುತ್ತಿರುವಾಗ ಚೀನಾ ಹಣ ತೆಗೆದುಕೊಳ್ಳಲು ಸಾಧ್ಯವಿಲ್ಲ: ಸಿಎಂ ಅಮರಿಂದರ್ ಸಿಂಗ್
ಚೀನಾ-ಭಾರತ ಗಡಿ ಘರ್ಷಣೆಯ ನಡುವೆಯೂ ಸಹ ಪಿಎಂ ಕೇರ್ಸ್ ಗೆ ಚೀನಾ ಕಂಪನಿಗಳಿಂದ ಹಣ ಪಡೆಯಲಾಗುತ್ತಿರುವುದನ್ನು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಪ್ರಶ್ನಿಸಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ಪಿಎಂ-ಕೇರ್ಸ್ ನಿಂದ 3,100 ಕೋಟಿ ರೂ. ಬಿಡುಗಡೆ
ಕೊರೋನಾ ವಿರುದ್ಧದ ಹೋರಾಟ, ವೈರಾಣು ನಿಯಂತ್ರಣಕ್ಕೆ ಪಿಎಂ-ಕೇರ್ಸ್ ನಿಂದ 3,100 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಲಾಗಿದೆ.

ಕೊರೋನಾ ಪರಿಸ್ಥಿತಿ ಎದುರಿಸಲು ಬಿಜೆಪಿಯಿಂದ 5,000 ಕೋಟಿ ನಿಧಿ ಸಂಗ್ರಹ ಗುರಿ!
ಕೊರೋನಾ, ಲಾಕ್ ಡೌನ್ ನಿಂದ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದಕ್ಕಾಗಿ ಬಿಜೆಪಿ ತನ್ನ ಸಂಘಟನೆಯ ಶಕ್ತಿಯನ್ನು ಬಳಸಿಕೊಳ್ಳಲು ಮುಂದಾಗಿದೆ.

ಪಿಎಂ- ಕೇರ್ಸ್ ನಿಧಿಗೆ ಹೆಚ್ಚುವರಿಯಾಗಿ 75 ಲಕ್ಷ ದೇಣಿಗೆ ಪ್ರಕಟಿಸಿದ ಹಾಕಿ ಇಂಡಿಯಾ
ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ ನೆರವಾಗುವ ನಿಟ್ಟಿನಲ್ಲಿ ಪಿಎಂ- ಕೇರ್ಸ್ ನಿಧಿಗೆ ಹಾಕಿ ಇಂಡಿಯಾ ಇಂದು ಹೆಚ್ಚುವರಿಯಾಗಿ 75 ಲಕ್ಷ ರೂಪಾಯಿ ದೇಣಿಗೆಯನ್ನು ಪ್ರಕಟಿಸಿದೆ.

ಪ್ರಧಾನಿ ಪರಿಹಾರ ನಿಧಿಗೆ 26.25 ಕೋಟಿ ರೂ. ನೀಡಿದ ಎಚ್‌ಎಎಲ್
ಸಾರ್ವಜನಿಕ ವಲಯದ ಎಚ್‌ಎಎಲ್ ತನ್ನ ಸಿಎಸ್‌ಆರ್ ನಿಧಿಯಿಂದ ಪ್ರಧಾನ ಮಂತ್ರಿಯವರ "ಪಿಎಂ ಕೇರ್ಸ್" ನಿಧಿಗೆ 20 ಕೋಟಿ ರೂ. ನೀಡುವ ವಾಗ್ದಾನ ಮಾಡಿದೆ.

ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿ ಇರುವಾಗ ಪಿ.ಎಂ ಕೇರ್ಸ್ ಏಕೆ?: ಕೇಂದ್ರ ಸರ್ಕಾರಕ್ಕೆ ರಾಮಚಂದ್ರ ಗುಹಾ ಪ್ರಶ್ನೆ
ಕೊರೋನಾ ವಿರುದ್ಧ ಹೊರಾಟ ನಡೆಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ತುರ್ತು ಸಂದರ್ಭಗಳಲ್ಲಿ ನಾಗರಿಕರ ಸಹಾಯ ಮತ್ತು ಪರಿಹಾರ (ಪಿಎಂ. ಕೇರ್ಸ್) ನಿಧಿಯನ್ನು ಹೊಸದಾಗಿ ಪ್ರಾರಂಭಿಸಿರುವುದನ್ನು ಇತಿಹಾಸಕಾರ ರಾಮಚಂದ್ರ ಗುಹಾ ಪ್ರಶ್ನಿಸಿದ್ದಾರೆ.

