ದೇಶವಿಕಸಿತ ಭಾರತಕ್ಕೆ ನ್ಯಾಯಾಂಗ ವ್ಯವಸ್ಥೆಯೇ ಅಡ್ಡಿ; ನ್ಯಾಯಾಧೀಶರಿಗೆ ತಿಂಗಳುಗಟ್ಟಲೆ ರಜೆ ಏಕೆ?- ಪ್ರಧಾನಿ ಸಲಹೆಗಾರ Sanjeev Sanyal; Video
ನ್ಯಾಯಾಂಗ ವ್ಯವಸ್ಥೆ ಕಾರ್ಯನಿರ್ವಯಣೆ ಕೂಲಂಕುಷ ಪರೀಕ್ಷೆಗೆ ಒಳಗಾಗದ ಹೊರತು, ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗುವ 'ವಿಕಸಿತ ಭಾರತ' ದೃಷ್ಟಿಕೋನವನ್ನು ಸಾಧಿಸಲು ಇತರ ಸುಧಾರಣೆಗಳು ಸಾಕಾಗುವುದಿಲ್ಲ-ಸನ್ಯಾಲ್