ದಶಕಗಳಿಂದ ವಿಜ್ಞಾನಿಗಳ ಪಾಲಿಗೆ ವಿಸ್ಮಯವಾಗಿ ಕಾಣುತ್ತಿದ್ದ ಪ್ಲೂಟೋ ಗ್ರಹ ಹೊಸ ಚಿತ್ರಗಳು ನಿಜಕ್ಕೂ ದಂಗುಬಡಿಸಿವೆ.
ಪ್ಲೂಟೋದ ಬಳಿ ಅಡ್ಡಾಡುತ್ತಿರುವ ನಾಸಾದ ನ್ಯೂ ಹೊರೈಜನ್ ಸ್ಪೇಸ್ಕ್ರಾಫ್ಟ್ ಮತ್ತಷ್ಟು ಅಚ್ಚರಿ ಮಾಹಿತಿಗಳನ್ನು ಕಳಿಸಿದೆ...