ಕ್ರಿಕೆಟ್IPL 2026 ಪ್ಲೇಆಫ್ ವೇಳಾಪಟ್ಟಿ; ಕ್ವಾಲಿಫೈಯರ್ 1ರಲ್ಲಿ RCB vs GT, ಎಲಿಮಿನೇಟರ್ನಲ್ಲಿ SRH vs RR ಸೆಣಸಾಟ
ಐಪಿಎಲ್ 2026ರ ಅಂಕ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆದಿರುವುದರಿಂದ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮೇ 26 ರಂದು ಧರ್ಮಶಾಲಾದಲ್ಲಿ ನಡೆಯುವ ಕ್ವಾಲಿಫೈಯರ್ 1ರಲ್ಲಿ ಗುಜರಾತ್ ಟೈಟಾನ್ಸ್ (GT) ಜೊತೆ ಸೆಣಸಲಿದೆ.