ಕ್ರಿಕೆಟ್ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ವಧು ಇಲ್ಲದ ವಿವಾಹದಂತೆ: ಶೋಯೆಬ್ ಅಖ್ತರ್
ಖಾಲಿಯಾದ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವುದು ವಧುವಿಲ್ಲದೆಯೇ ವಿವಾಹವಾದಂತೆ ಇರಲಿದೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ. ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಯಿಂದಾಗಿ ಕ್ರೀಡಾಳುಗಳಿಗೆ ಉತ್ಸಾಹ ಇರುವುದಿಲ್ಲ ಅಲ್ಲದೆ ಜಾಹೀರಾತು ಮಾರುಕಟ್ತೆ ಸೇರಿ ಇತರೆ ವ್ಯವಹಾರಕ್ಕೆ ಸಹ ಕಷ್ತಕರವಾಗಲಿದೆ ಎಂದು ಅವರು ಹೇಳಿದ್