Platform ticket

ರೈಲು ಪ್ರಯಾಣಿಕರಿಗೆ ಶುಭ ಸುದ್ದಿ… ಟ್ರೈನ್ ಹತ್ತಲು ಪ್ಲಾಟ್ ಫಾಮ್ ಟಿಕೆಟ್ ಮಾತ್ರ ಸಾಕು!
ರೈಲ್ವೆ ಪ್ರಯಾಣಿಕರಿಗೆ ಶುಭಸುದ್ದಿ.. ಮುಂಗಡವಾಗಿ ಟಿಕೆಟ್ ಕಾಯ್ದಿರಿಸದಿದ್ದರೂ, ಟಿಕೆಟ್ ಪಡೆದುಕೊಳ್ಳದಿದ್ದರೂ ಕೂಡಾ ನಿರ್ಭಯವಾಗಿ ರೈಲು ಹತ್ತಬಹುದು.

ಬೆಂಗಳೂರು: ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ದರ 10 ರಿಂದ 50 ರೂ.ಗೆ ಏರಿಕೆ!
ಕೊರೋನಾ ವೈರಸ್ ಹಿನ್ನಲೆಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಬೆಂಗಳೂರು ಸೇರಿದಂತೆ ದೇಶದ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ಟಿಕೆಟ್ ದರವನ್ನು ಬರೋಬ್ಬರಿ ಐದು ಪಟ್ಟು ಹೆಚ್ಚಿಸಿದೆ.

