Platelets

ಒಂದು ಅಪರೂಪದ ರಕ್ತ ಸಂಬಂಧದ ಕಥೆ...
ಬಾಂಬೆ ಬ್ಲಡ್ ಗ್ರೂಪ್ (hh blood group) ಎಲ್ಲಕ್ಕಿಂತ ಅಪರೂಪದ ರಕ್ತದ ಗುಂಪಾಗಿದ್ದು, ಈ ಎನ್ಜಿಒ ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ದಾನಿಗಳನ್ನು ತಮ್ಮೊಂದಿಗೆ ನೋಂದಾಯಿಸಿಕೊಂಡಿದೆ.

ರಕ್ತ ವರ್ಗಾವಣೆ; ನಿಮ್ಮ ದೇಹದಲ್ಲಿ ಹರಿಯುತ್ತಿರುವ ರಕ್ತದ ಬಗ್ಗೆ ನಿಮಗೆಷ್ಟು ಗೊತ್ತು? (ಕುಶಲವೇ ಕ್ಷೇಮವೇ)
ಡಾ. ವಸುಂಧರಾ ಭೂಪತಿರಕ್ತದಲ್ಲಿ ಪ್ಲಾಸ್ಮಾ ಎಂಬ ಹಳದಿ ದ್ರವದಲ್ಲಿ ಮೂರು ವಿಧದ ಕಣಗಳು ತೇಲುತ್ತಿರುತ್ತವೆ. 1. ಕೆಂಪು ರಕ್ತ ಕಣಗಳು 2. ಬಿಳಿಯ ರಕ್ತ ಕಣಗಳು 3. ಪ್ಲೇಟ್ಲೆಟ್ಗಳು, ಇವುಗಳನ್ನು ಸೂಕ್ಷ್ಮದರ್ಶಕದ ಮೂಲಕ ಮಾತ್ರ ನೋಡಬಹುದು.

