ದೇಶCJP ಪ್ರತಿಭಟನೆ ವೇಳೆ ಬಳಸಿದ್ದು Plastic pellets: ಪೊಲೀಸ್ ದಾಖಲೆಯಿಂದ ಸ್ಫೋಟಕ ಮಾಹಿತಿ ಬಹಿರಂಗ..!
ಡಿಸಿಪಿ ಸೂಚನೆಯಂತೆ ಪ್ರತಿಭಟನೆಯನ್ನು ನಿಯಂತ್ರಿಸಲು ಆರ್ಎಎಫ್ ಸಿಬ್ಬಂದಿ: 55 ನಾನ್-ಎಲೆಕ್ಟ್ರಿಕಲ್ ಶೆಲ್ಗಳು, 15 ಎಲೆಕ್ಟ್ರಿಕಲ್ ಶೆಲ್ಗಳು, 5 ಟಿಯರ್ ಸ್ಮೋಕ್ ಗ್ರೆನೇಡ್ಗಳು, ಗಲಭೆ ನಿಯಂತ್ರಣ ಗನ್ನಿಂದ 2 ಸುತ್ತು, 2 ಸುತ್ತು ಪ್ಲಾಸ್ಟಿಕ್ ಪೆಲೆಟ್ಗಳನ್ನು ಬಳಸಿದ್ದಾರೆ.