ರಾಜ್ಯIISc ಸಂಶೋಧನೆ: ನೀರಿನಿಂದ ಪ್ಲಾಸ್ಟಿಕ್ ತೆಗೆದುಹಾಕುವ ತಂತ್ರಜ್ಞಾನ ಅಭಿವೃದ್ಧಿ
ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರಕವಾಗಿದ್ದು, ಮೈಕ್ರೋಪ್ಲಾಸ್ಟಿಕ್ನಿಂದ ಮನುಷ್ಯರಿಗೆ ಹೆಚ್ಚಿನ ಅಪಾಯವಿದೆ. ಪ್ಲಾಸ್ಟಿಕ್ ಅವಶೇಷಗಳ ಸಣ್ಣ ತುಂಡುಗಳು ನೀರು ಮತ್ತು ಸೇವಿಸುವ ಇತರ ದ್ರವಗಳ ಮೂಲಕ ಮಾನವ ದೇಹವನ್ನು ಪ್ರವೇಶಿಸಿದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ.