ಪ್ರಧಾನ ಸುದ್ದಿಎಚ್ಚರ...ಭಾರತಕ್ಕೂ ಕಾಲಿಟ್ಟಿದೆ ಪ್ಲಾಸ್ಟಿಕ್ ಎಲೆ ಕೋಸು: ದೆಹಲಿ ಮಹಿಳೆಯಿಂದ ಮನೆಯಲ್ಲೇ ಪ್ರಾತ್ಯಕ್ಷಿಕೆ
ಚೀನಾದಲ್ಲಿ ಪ್ಲಾಸ್ಟಿಕ್ ಅಕ್ಕಿ ಮತ್ತು ಪ್ಲಾಸ್ಟಿಕ್ ಸಕ್ಕರೆ ತಯಾರಿಸಿ ಭಾರತಕ್ಕೆ ರಫ್ತು ಮಾಡಲಾಗುತ್ತಿದೆ ಎಂಬ ವಾದದ ನಡುವೆಯೇ ಇತ್ತ ದೆಹಲಿಯಲ್ಲಿ ಪ್ಲಾಸ್ಟಿಕ್ ಎಲೆಕೋಸು ಪತ್ತೆಯಾಗುವ ಮೂಲಕ ಗ್ರಾಹಕರಲ್ಲಿ ಭೀತಿ ಸೃಷ್ಟಿಸಿದೆ.