ರಾಜ್ಯಗಾರ್ಡನ್ ಸಿಟಿ ಟ್ಯಾಗ್ ಮರು ಸ್ಥಾಪಿಸಲು ಪಾಲಿಕೆ ಸಜ್ಜು: ಬೆಂಗಳೂರಿನಾದ್ಯಂತ 80,000 ಸಸಿ ನೆಟ್ಟ ಬಿಬಿಎಂಪಿ!
ಬೆಂಗಳೂರಿಗೆ ಇರುವ ಗಾರ್ಡನ್ ಸಿಟಿ ಟ್ಯಾಗ್ ಮರುಪಡೆಯಲು ಮತ್ತು ಪ್ರಕೃತಿಯ ಬಗ್ಗೆ ಜವಾಬ್ದಾರಿಯನ್ನು ಮೈಗೂಡಿಸಿಕೊಳ್ಳುವಂತೆ ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.