Plant saplings

ಜೂನ್ 5 ವಿಶ್ವ ಪರಿಸರ ದಿನ: ಪ್ರಧಾನಿ ಮೋದಿ ನೆಟ್ಟ ಗಿಡಕ್ಕೂ 1971ರ ಯುದ್ಧಕ್ಕೂ ಸಂಬಂಧವಿದೆ!
ದೇಶ

ಜೂನ್ 5 ವಿಶ್ವ ಪರಿಸರ ದಿನ: ಪ್ರಧಾನಿ ಮೋದಿ ನೆಟ್ಟ ಗಿಡಕ್ಕೂ 1971ರ ಯುದ್ಧಕ್ಕೂ ಸಂಬಂಧವಿದೆ!

ಇತ್ತೀಚೆಗೆ ಗುಜರಾತ್‌ಗೆ ಭೇಟಿ ನೀಡಿದ್ದಾಗ, 1971 ರ ಯುದ್ಧದಲ್ಲಿ ಧೈರ್ಯ ಮತ್ತು ತ್ಯಾಗಕ್ಕೆ ಮಾದರಿಯಾಗಿದ್ದ ಕಚ್‌ನ ಧೈರ್ಯಶಾಲಿ ಮಹಿಳೆಯರು ನನಗೆ ಸಿಂಧೂರ ಸಸಿಯನ್ನು ಉಡುಗೊರೆಯಾಗಿ ನೀಡಿದ್ದರು.

ನಗರದಲ್ಲಿ ಈ ವರ್ಷ 2 ಲಕ್ಷ ಗಿಡ ನೆಡಲು BBMP ಮುಂದು!
ರಾಜ್ಯ

ನಗರದಲ್ಲಿ ಈ ವರ್ಷ 2 ಲಕ್ಷ ಗಿಡ ನೆಡಲು BBMP ಮುಂದು!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ವರ್ಷ ಎರಡು ಲಕ್ಷ ಸಸಿಗಳನ್ನು ನೆಡಲು ಗುರಿ ಹೊಂದಲಾಗಿದೆ ಎಂದು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದರು.

ವಿಶ್ವ ಪರಿಸರ ದಿನಕ್ಕೆ 1 ನಿಮಿಷದಲ್ಲಿ 1 ಸಾವಿರ ಸಸಿಗಳನ್ನು ನೆಟ್ಟು ದಾಖಲೆ
ರಾಜ್ಯ

ವಿಶ್ವ ಪರಿಸರ ದಿನಕ್ಕೆ 1 ನಿಮಿಷದಲ್ಲಿ 1 ಸಾವಿರ ಸಸಿಗಳನ್ನು ನೆಟ್ಟು ದಾಖಲೆ

ನಿನ್ನೆ ಸೋಮವಾರ ಜೂನ್ 5 ವಿಶ್ವ ಪರಿಸರ ದಿನ 60 ಸೆಕೆಂಡುಗಳಲ್ಲಿ ಒಟ್ಟು 1,000 ಹಣ್ಣಿನ ಗಿಡಗಳನ್ನು ಬೆಂಗಳೂರು ನಗರದಲ್ಲಿ ನೆಟ್ಟು ದಾಖಲೆ ನಿರ್ಮಿಸಲಾಗಿದೆ.