ವಿದೇಶವಿದೇಶಾಂಗ ಸಚಿವ ಅರಘ್ಚಿ, ಸ್ಪೀಕರ್ ಹತ್ಯೆಗೆ ಅಮೆರಿಕ-ಇಸ್ರೇಲ್ ಸಂಚು: ವಿಶ್ವಸಂಸ್ಥೆಗೆ ಇರಾನ್ ಮಾಹಿತಿ
ಇರಾನ್ನ ರಾಯಭಾರಿ ಮತ್ತು ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿ ಅಮೀರ್ ಸಯೀದ್ ಇರಾವನಿ ಅವರು ಗುರುವಾರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಭದ್ರತಾ ಮಂಡಳಿಯ ಅಧ್ಯಕ್ಷರಿಗೆ ಬರೆದ ಅಧಿಕೃತ ಪತ್ರದಲ್ಲಿ, ವರದಿಯಾದ ಹತ್ಯೆ ಸಂಚುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.