ರಾಜ್ಯ8.7 ಕೋಟಿ ರೂ ಸಾರ್ವಜನಿಕ ಹಣ ನೀರು ಪಾಲು: ಸಂಪರ್ಕ ರಸ್ತೆಯೇ ಇಲ್ಲದೆ ಅನಾಥವಾಗಿ ನಿಂತಿದೆ ಕಾರವಾರ ಹೆದ್ದಾರಿ ಸೇತುವೆ, ಸರ್ಕಾರದ ಯಡವಟ್ಟು ಎತ್ತಿ ತೋರಿಸಿದ CAG..!
2024ರ ಮಾರ್ಚ್ಗೆ ಅಂತ್ಯಗೊಂಡ ವರ್ಷದ ಸಿಎಜಿ ಅನುಸರಣೆ ಲೆಕ್ಕಪರಿಶೋಧನಾ ವರದಿಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಹಾಗೂ ಸೇತುವೆ ಕಾಮಗಾರಿಗಳ ಯೋಜನೆ ಮತ್ತು ಅನುಷ್ಠಾನದಲ್ಲಿ ಹಲವು ಲೋಪಗಳನ್ನು ಎತ್ತಿ ತೋರಿಸಲಾಗಿದೆ.