ಆಗಸದಲ್ಲೇ ವಿಮಾನಗಳ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಜನಪ್ರತಿನಿಧಿ ಸೇರಿದಂತೆ 7 ಮಂದಿ ದುರ್ಮರಣಕ್ಕೀಡಾದ ಘಟನೆ ಅಮೆರಿಕದ ಅಲಾಸ್ಕದಲ್ಲಿ ನಡೆದಿದೆ.