ದೇಶ'ವಿಮಾನ ಹೈಜಾಕ್' ಕುರಿತು ಫೋನ್ನಲ್ಲಿ ಸಂಭಾಷಣೆ: ವಿಸ್ತಾರ ವಿಮಾನದಲ್ಲಿದ್ದ ಪ್ರಯಾಣಿಕನ ಬಂಧನ
'ವಿಮಾನ ಹೈಜಾಕ್' ಮಾಡುವ ಬಗ್ಗೆ ಫೋನ್ನಲ್ಲಿ ಮಾತನಾಡುತ್ತಿದ್ದ ಕಾರಣಕ್ಕಾಗಿ ವಿಸ್ತಾರಾ ವಿಮಾನದಲ್ಲಿದ್ದ ರಿತೇಶ್ ಸಂಜಯ್ಕುಮಾರ್ ಜುನೇಜಾ ಎಂದು ಗುರುತಿಸಲಾದ 23 ವರ್ಷದ ಪ್ರಯಾಣಿಕನನ್ನು ವಿಮಾನದ ಸಿಬ್ಬಂದಿ ನೀಡಿದ ದೂರಿನ ನಂತರ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.