ವಿದೇಶPneumonic Plague: 'ಪ್ರಾಚೀನ ಮಹಾಮಾರಿ'; 5 ಆಸ್ಪತ್ರೆಗಳೇ ಬಂದ್; ನೂರಾರು ಜನರಿಗೆ ಕ್ವಾರಂಟೈನ್!
ಶೆಲೆಖೋವ್ನ ಆ್ಯಂಟಿ-ಪ್ಲೇಗ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರನ್ನು ದರ್ಯಾ ಶಿಪಿಲೋವಾ ಎಂದು ಗುರುತಿಸಲಾಗಿದೆ. ಅವರು ನ್ಯುಮೋನಿಕ್ ಪ್ಲೇಗ್ ಸೋಂಕಿಗೆ ಒಳಗಾಗಿರಬಹುದು ಎಂದು ವರದಿಯಾಗಿದೆ.