ದೇಶಮಿನಿ ಕೂಪರ್ ಕಾರು ಖರೀದಿಸಿದ್ದ ಸಿಪಿಎಂ ಮುಖಂಡ ಅನಿಲ್ ಕುಮಾರ್ ಹುದ್ದೆಯಿಂದ ವಜಾ
ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಅವರ ಸಮ್ಮುಖದಲ್ಲಿ ಗುರುವಾರ ಸಭೆ ನಡೆಸಿದ ಸಿಪಿಎಂ ಎರ್ನಾಕುಲಂ ಜಿಲ್ಲಾ ಸಮಿತಿಯು ಮಿನಿ ಕೂಪರ್ ಕಾರು ಖರೀದಿಸಿದ್ದ ಸಿಐಟಿಯು ಮುಖಂಡ ಪಿ.ಕೆ ಅನಿಲ್ಕುಮಾರ್ ಅವರನ್ನು ಎಲ್ಲಾ ಸಂಘಟನಾ ಜವಾಬ್ದಾರಿಗಳಿಂದ ವಜಾಗೊಳಿಸಲು ನಿರ್ಧರಿಸಿದೆ.