ದೇಶಹೊಸ ವರ್ಷದ ಸಂಭ್ರಮಾಚರಣೆ: 3.50 ಲಕ್ಷ ಬಿರಿಯಾನಿ, 61,000 ಪಿಜ್ಜಾ ಆರ್ಡರ್ಗಳನ್ನು ವಿತರಿಸಿದ ಸ್ವಿಗ್ಗಿ
ಹೊಸ ವರ್ಷಾಚರಣೆಯಂದು ಫುಡ್ ಡೆಲಿವರಿ ಆ್ಯಪ್ ಸ್ವಿಗ್ಗಿ (Swiggy) ಶನಿವಾರ 3.50 ಲಕ್ಷ ಬಿರಿಯಾನಿ ಆರ್ಡರ್ಗಳನ್ನು ವಿತರಿಸಿದೆ ಮತ್ತು ರಾತ್ರಿ 10.25 ರ ವೇಳೆಗೆ ದೇಶದಾದ್ಯಂತ 61,000 ಪಿಜ್ಜಾಗಳನ್ನು ರವಾನಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.