Pixxel
ಅಮೆರಿಕ ಸರ್ಕಾರದ ಗುತ್ತಿಗೆ ಪಡೆದ ಬೆಂಗಳೂರಿನ ಪಿಕ್ಸೆಲ್ ಕಂಪೆನಿ
ಬೆಂಗಳೂರು ಮೂಲದ ಏರೋಸ್ಪೇಸ್ ಕಂಪನಿ ಪಿಕ್ಸ್ಸೆಲ್ ಗುಪ್ತಚರ ಕಣ್ಗಾವಲು ಸಹಾಯಕ್ಕಾಗಿ ಅಮೆರಿಕ ಸರ್ಕಾರದಿಂದ ಐದು ವರ್ಷಗಳ ಒಪ್ಪಂದವನ್ನು ಪಡೆದುಕೊಂಡಿದೆ.

ಪಿಎಸ್ ಎಸ್ ವಿ ಸಿ54 ರಾಕೆಟ್ ಉಡಾವಣೆಗೆ ಬೆಂಗಳೂರು ಮೂಲದ ಪಿಕ್ಸೆಲ್ ನ ಆನಂದ್ ಉಪಗ್ರಹ ಬಳಕೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಪೋಲಾರ್ ಸ್ಯಾಟಲೈಟ್ ಉಡಾವಣಾ ವಾಹನ (PSLV) ಸಿ54ನ್ನು ಇಂದು ಶನಿವಾರ ಉಡಾವಣೆ ಮಾಡಲು ಕ್ಷಣಗಣನೆ ಆರಂಭವಾಗಿದೆ. ಇಂದು ಬೆಳಿಗ್ಗೆ 11.56 ಕ್ಕೆ ISRO ದ ಶ್ರೀಹರಿಕೋಟಾ ಮೂಲದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ (SDSC) ಉಡಾವಣೆ ಕಾರ್ಯ ನಡೆಯಲಿದೆ.

