ಸಿನಿಮಾ ಸುದ್ದಿರಾಬರ್ಟ್' ಚಿತ್ರದಲ್ಲಿ ಐಶ್ವರ್ಯ ಪ್ರಸಾದ್ ಪ್ರಮುಖ ಪಾತ್ರ
ಪಡ್ಡೆ ಹುಲಿ ಹಾಗೂ ಹಾರರ್ ಸಿನಿಮಾ ಶಾರ್ದೂಲದ ನಂತರ ಸ್ವಲ್ಪ ವಿರಾಮ ಪಡೆದುಕೊಂಡಿದ್ದ ನಟಿ ಐಶ್ವರ್ಯ ಪ್ರಸಾದ್ ಇದೀಗ ತರುಣ್ ಕಿಶೋರ್ ಸುಧೀರ್ ನಿರ್ದೇಶನದ, ದರ್ಶನ್ ನಾಯಕ ನಟನಾಗಿರುವ ರಾಬರ್ಟ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.