Piped cooking gas

ಸಿಎನ್ ಜಿ, ಪೈಪ್ ಮೂಲಕ ಸರಬರಾಜು ಮಾಡುವ ಅಡುಗೆ ಅನಿಲ ಬೆಲೆ 3 ರೂ. ಏರಿಕೆ
ಸಿಎನ್ ಜಿ ಮತ್ತು ಪೈಪ್ ಮೂಲಕ ರವಾನಿಸುವ ಅಡುಗೆ ಅನಿಲ ಬೆಲೆ ಶನಿವಾರ ತಲಾ 3 ರೂಪಾಯಿ ಹೆಚ್ಚಳವಾಗಿದ್ದು, ಈ ಮೂಲಕ ನೈಸರ್ಗಿಕ ಅನಿಲ ಬೆಲೆ ಹೆಚ್ಚಳವಾಗಿದೆ.

ದೆಹಲಿ: ಪೈಪ್ ಮೂಲಕ ಅಡುಗೆ ಅನಿಲ ಬೆಲೆ ಪ್ರತಿ ಯೂನಿಟ್ಗೆ 2.63 ರೂ. ಹೆಚ್ಚಳ
ರಾಷ್ಟ್ರ ರಾಜಧಾನಿ ಮತ್ತು ಅಕ್ಕಪಕ್ಕದ ನಗರಗಳಲ್ಲಿ ಪೈಪ್ಲೈನ್ ಮೂಲಕ ಅಡುಗೆ ಅನಿಲದ ಬೆಲೆಯನ್ನು ಶುಕ್ರವಾರ ಪ್ರತಿ ಯೂನಿಟ್ಗೆ 2.63 ರೂ.ಗಳಷ್ಟು ಹೆಚ್ಚಿಸಲಾಗಿದೆ. ಇದು ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡನೇ ದರ...

