ಕ್ರೀಡೆಏಷ್ಯನ್ ಕುಸ್ತಿ ಮೂರನೇ ದಿನ ಭಾರತದ ಮಹಿಳೆಯರಿಗೆ 3 ಚಿನ್ನ
ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಹಿರಿಯ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಭಾರತದ ಪಿಂಕಿ ಮತ್ತು ಸರಿಟಾ ಚಿನ್ನದ ಪದಕಗಳನ್ನು ಗೆದ್ದರು. ಫೈನಲ್ ನಲ್ಲಿ ಜಿದ್ದಾಜಿದ್ದಿನ ಪ್ರದರ್ಶನ ನೀಡಿದ ನಿರ್ಮಲಾ ದೇವಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.