ಕ್ರಿಕೆಟ್IPL 2024: 13 ಸಿಕ್ಸರ್, 78 ಮನೆಗಳಿಗೆ ಸೋಲಾರ್ ವ್ಯವಸ್ಥೆ, ರಾಜಸ್ಥಾನ ರಾಯಲ್ಸ್ Pink Promise!
ಹಾಲಿ ಐಪಿಎಲ್ 2024ರ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ ರಾಯಲ್ಸ್ ತಂಡ ತನ್ನ ಪ್ರದರ್ಶನದೊಂದಿಗೇ ಪಿಂಕ್ ಪ್ರಾಮಿಸ್ ಹೆಸರಿನ ಸಾಮಾಜಿಕ ಕಾರ್ಯವೊಂದನ್ನು ಕೈಗೆತ್ತಿಗೊಂಡಿದೆ.