Pink Notes

ರೂ.2000 ಮುಖಬೆಲೆಯ ಪಿಂಕ್ ನೋಟಿಗೆ ವಿದಾಯ? ಕಳೆದ ವರ್ಷ 57,757 ಕೋಟಿ ರೂ. ಮೌಲ್ಯದ ನೋಟು ಹಿಂದಕ್ಕೆ!
ಕಳೆದ ಎರಡು ವರ್ಷಗಳಿಂದ 2,000 ರೂ. ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿರುವ ಆರ್ಬಿಐ ಪ್ರಜ್ಞಾಪೂರ್ವಕವಾಗಿ ಪಿಂಕ್ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ತೆಗೆದುಕೊಳ್ಳುತ್ತಿದೆ.

ಬ್ಯಾಂಕ್ ಎಟಿಎಂಗಳಲ್ಲಿ 2000 ರೂ. ನೋಟುಗಳು ಮಾಯಾ, ಬ್ಯಾನ್ ಆಗುತ್ತಾ ಪಿಂಕ್ ನೋಟ್!
ಸದ್ಯ ಬ್ಯಾಂಕ್ ಎಟಿಎಂಗಳಲ್ಲಿ 2000 ಮುಖ ಬೆಲೆಯ ನೋಟುಗಳು ಕಡಿಮೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಪಿಂಕ್ ನೋಟ್ ಗಳು ಸಹ ಬ್ಯಾನ್ ಆಗಲಿದೆಯಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ.

