Pinaka rocket

ಸುಧಾರಿತ ಪಿನಾಕ ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆಸಿದ ಡಿಆರ್ಡಿಒ
ಸ್ಥಳೀಯವಾಗಿ ಅಭಿವೃದ್ಧಿಸಿರುವ ಪಿನಾಕಾ ರಾಕೆಟ್ ವ್ಯವಸ್ಥೆಯ ಸುಧಾರಿತ ಆವೃತ್ತಿ ಮತ್ತು 122-ಎಂಎಂ ಕ್ಯಾಲಿಬರ್ ರಾಕೆಟ್ ಕರಾವಳಿಯ ಪರೀಕ್ಷಾ ಕೇಂದ್ರದಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು.

ಚೀನಾ ಉಪಟಳ ನಡುವೆ ಪಿನಾಕಾ ರಾಕೆಟ್ ವ್ಯವಸ್ಥೆಯ ಯಶಸ್ವಿ ಪರೀಕ್ಷೆ ನಡೆಸಿದ ಡಿಆರ್ಡಿಒ
ಡಿಆರ್ಡಿಒ ಒಡಿಶಾ ಕರಾವಳಿಯಲ್ಲಿ ಪಿನಾಕಾ ರಾಕೆಟ್ ವ್ಯವಸ್ಥೆಯ ಹೊಸ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.

