ವಾಣಿಜ್ಯ'ಆತ್ಮನಿರ್ಭರ ಭಾರತ' ಬೆಂಗಳೂರಿನ ಬೆಮೆಲ್ಗೆ ರಕ್ಷಣಾ ಸಚಿವಾಲಯದಿಂದ 842 ಕೋಟಿ ರೂ. ಮೊತ್ತದ ಗುತ್ತಿಗೆ
ಪಿನಾಕ ಯೋಜನೆಗಾಗಿ 330 ಹೈ ಮೊಬಿಲಿಟಿ ವಾಹನಗಳನ್ನು ಪೂರೈಸಲು ಪ್ರಮುಖ ರಕ್ಷಣಾ ವಲಯದ ಸಾಧನ ತಯಾರಿಕಾ ಸಂಸ್ಥೆ ಬಿಇಎಂಎಲ್ ಗೆ ರಕ್ಷಣಾ ಸಚಿವಾಲಯದಿಂದ 842 ಕೋಟಿ ರೂ. ಮೊತ್ತದ ಗುತ್ತಿಗೆ ದೊರೆತಿದೆ.