ದೇಶಪ್ರಿಯಕರನಿಗೆ ಪೈಲಟ್ ಟ್ರೈನಿಂಗ್ ಕೊಡಿಸಲು ತನ್ನ ಮನೆಗೆ ಕನ್ನ ಹಾಕಿದ ಯುವತಿ, ಆಕೆ ಕದ್ದಿದ್ದು ಎಷ್ಟು ಕೋಟಿ ಗೊತ್ತ?
ತನ್ನ ಪ್ರೇಯಸಿಗೆ ಉಡುಗೊರೆ ಕೊಡುವ ಕಾರಣದಿಂದ ಯುವಕರು ಕಳ್ಳತನ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವತಿ ಪ್ರಿಯಕರನಿಗಾಗಿ ಸ್ವಂತ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾಳೆ...