ದೇಶಪಂಜಾಬ್ ನ ಮೊಗಾದಲ್ಲಿ ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ಭೀಕರ ಅಪಘಾತ: ಪೈಲಟ್ ಸಾವು
ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ಪಂಜಾಬ್ ನ ಮೊಗಾ ಎಂಬಲ್ಲಿ ಅಪಘಾತಕ್ಕೀಡಾದ ಘಟನೆ ಕಳೆದ ತಡರಾತ್ರಿ ನಡೆದಿದೆ. ಯುದ್ಧ ವಿಮಾನದಲ್ಲಿ ಪೈಲಟ್ ದಿನನಿತ್ಯದ ತರಬೇತಿ ನಡೆಸುತ್ತಿದ್ದರು ಎಂದು ಭಾರತೀಯ ವಿಮಾನ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.