ದೇಶ'ಫಿಲಿಬಿಟ್ ಬಿಡುವ ಪ್ರಶ್ನೆಯೇ ಇಲ್ಲ.. ಜನರ ಜೊತೆಗಿನ ಸಂಬಂಧ ರಾಜಕೀಯಕ್ಕೂ ಮೀರಿದ್ದು': ಟಿಕೆಟ್ ನಿರಾಕರಣೆ ಬಳಿಕ ಮತದಾರರಿಗೆ Varun Gandhi ಪತ್ರ!
ವರುಣ್ ಗಾಂಧಿ ತಮ್ಮ ಅಧಿಕೃತದಲ್ಲಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಪೋಸ್ಟ್ ಮಾಡಿದ್ದು, ‘ಶ್ರೀಸಾಮಾನ್ಯನ ಪರ ಧ್ವನಿ ಎತ್ತಲು ರಾಜಕೀಯಕ್ಕೆ ಬಂದಿದ್ದೇನೆ. ಇಂದು ಎಷ್ಟೇ ಬೆಲೆ ತೆತ್ತಾದರೂ ಈ ಕೆಲಸವನ್ನು ನಿರಂತರವಾಗಿ ಮಾಡಲು ನಿಮ್ಮ ಆಶೀರ್ವಾದ ಕೋರುತ್ತೇನೆ ಎಂದಿದ್ದಾರೆ.