ವಿಶೇಷರಾಮಮಂದಿರಕ್ಕೆ ಅಪರೂಪದ ಕೊಡುಗೆ; ಟೈಪರೇಟರ್ ಬಳಸಿ ರಾಮನ ಚಿತ್ರ ಬಿಡಿಸಿದ ಅಪರೂಪದ ಕಲಾವಿದ
ದಶಕಗಳ ನಂತರ ಮೈದಾಳಲು ಸಿದ್ದವಾಗಿರುವ ಅಯೋಧ್ಯಾ ರಾಮಮಂದಿರದ ಭೂಮಿ ಪೂಜೆಯ ಶುಭಸಂದರ್ಭಕ್ಕೆ ಇಲ್ಲೊಬ್ಬ ಅಪರೂಪದ ಕಲಾವಿದರೊಬ್ಬರು ರಾಮನ ಭಾವಚಿತ್ರದ ಕೊಡುಗೆ ನೀಡಿದ್ದಾರೆ.. ಇದರಲ್ಲೇನು ವಿಶೇಷ ಎಂದಿರಾ..ಇದನ್ನು ರಚಿಸಿದ್ದು ಟೈಪರೇಟರ್ನಿಂದ..!