ದೇಶ'ಬ್ರಾಹ್ಮಣ, ಬನಿಯಾ, ಪಟೇಲ್ ಸಮುದಾಯ'ದವರು ಕಸ ಗುಡಿಸಿದರೆ 50,000 ರೂ ನೀಡುತ್ತೇನೆ': ಕ್ಷಮೆ ಯಾಚಿಸಲು ಗುಜರಾತ್ ಮಾಜಿ ಸಿಎಂ ವಘೇಲಾ ನಕಾರ!
ಪಟೇಲ್, ಬನಿಯಾ ಮತ್ತು ಬ್ರಾಹ್ಮಣ ಸಮುದಾಯಗಳ ಕುರಿತು ನೀಡಿರುವ ಹೇಳಿಕೆಗೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೂ ವಘೇಲಾ, ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ.