ರಾಜ್ಯಪದವಿ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ: ಇನ್ಮುಂದೆ ಡಿಜಿಟಲ್ ಜೊತೆಗೆ ಕೈಸೇರಲಿದೆ ಅಸಲಿ ಅಂಕಪಟ್ಟಿ!
ಪದವಿ ಮುಗಿಸಿ ಉದ್ಯೋಗ ಹುಡುಕುವ ತವಕದಲ್ಲಿದ್ದೀರಾ ಅಥವಾ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ಇಷ್ಟು ದಿನ, ಕಾಡುತ್ತಿದ್ದ ಬಹುದೊಡ್ಡ ತಲೆನೋವಿಗೆ ಈಗ ಸರ್ಕಾರ ಶಾಶ್ವತ ತೆರೆ ಎಳೆದಿದೆ. ಅದರಂತೆ, ಇನ್ಮುಂದೆ ಡಿಜಿಟಲ್ ಅಂಕಪಟ್ಟಿಯೊಂದಿಗೆ ಕೈಸೇರಲಿದೆ ಅಸಲಿ ಅಂಕಪಟ್ಟಿ!