ದೇಶಅಭಿಷೇಕ್ ಸಿಂಘ್ವಿ, ನೇತಂ ಮರು ನಾಮನಿರ್ದೇಶನ: ನಾಲ್ಕು ರಾಜ್ಯಗಳ ರಾಜ್ಯಸಭೆ Congress ಅಭ್ಯರ್ಥಿಗಳ ಹೆಸರು ಘೋಷಣೆ
ಇದರ ಜೊತೆಗೆ ಹರಿಯಾಣದಿಂದ ಕರಂವೀರ್ ಸಿಂಗ್ ಬೌಧ್ ಹಾಗೂ ಹಿಮಾಚಲ ಪ್ರದೇಶದಿಂದ ಅನುರಾಗ್ ಶರ್ಮ ಅವರನ್ನು ಮಾರ್ಚ್ 16ರಂದು ನಡೆಯುವ ದ್ವೈವಾರ್ಷಿಕ ರಾಜ್ಯಸಭೆ ಚುನಾವಣೆಗೆ ಪಕ್ಷ ನಾಮನಿರ್ದೇಶನ ಮಾಡಿದೆ.